proportional representation
ನಾಮವಾಚಕ

ದಾಮಾಷಾ ಪ್ರತಿನಿಧ್ಯ (ಪದ್ಧತಿ); ರಾಜಕೀಯ ಪಂಗಡಗಳಿಗೆ ದೇಶದಲ್ಲಿರುವ ಪ್ರಜಾಬೆಂಬಲಕ್ಕನುಗುಣವಾಗಿ ಪ್ರತಿನಿಧಿ ಸ್ಥಾನಗಳನ್ನು ದೊರಕಿಸುವಂತೆ ಏರ್ಪಡಿಸಿರುವ ಚುನಾವಣಾ ಪದ್ಧತಿ.